ದಿಕ್ಕುынатале сурыХрыБібм (Oo
ದಿಕ್ಕುಗಳು
ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.
ಪ್ರಧಾನ ದಿಕ್ಕುಗಳು[ಬದಲಾಯಿಸಿ]
- ಮೂಡಣ (ಪೂರ್ವ)
- ಪಡುವಣ (ಪಶ್ಚಿಮ)
- ಬಡಗಣ (ಉತ್ತರ)
- ತೆಂಕಣ (ದಕ್ಷಿಣ)
ನೆರವು ದಿಕ್ಕುಗಳು[ಬದಲಾಯಿಸಿ]
- ಪಡುಬಡಗು (ವಾಯವ್ಯ)
- ಪಡುತೆಂಕಣ (ನೈರುತ್ಯ)
- ಮೂಡುದೆಂಕಣ (ಆಗ್ನೇಯ)
- ಬಡಮೂಡಣ (ಈಶಾನ್ಯ)
ಉಲ್ಲೇಖ[ಬದಲಾಯಿಸಿ]